ಆಸ್ತಿ ಮೌಲ್ಯ ನಮೂದಿಸಿ — ಮುದ್ರಾಂಕ ಶುಲ್ಕ, ಸರ್ಚಾರ್ಜ್, ಸೆಸ್, ನೋಂದಣಿ ಶುಲ್ಕ ಮತ್ತು ಒಟ್ಟು ಮೊತ್ತ ತಕ್ಷಣ ತಿಳಿಯಿರಿ.
| Deed Type / ದಸ್ತಾವೇಜು ಪ್ರಕಾರ | Stamp Duty | Reg. Fee | Note |
|---|---|---|---|
| Sale Deed — value above ₹45 L / ಮಾರಾಟ ಪತ್ರ | 5.6% | 1% | 5% + 2% surcharge + 10% cess (urban) |
| Sale Deed — ₹21 L to ₹45 L | 3.36% | 1% | 3% base + surcharge & cess |
| Sale Deed — up to ₹20 L | 2.24% | 1% | 2% base + surcharge & cess |
| Sale Deed — Rural / ಗ್ರಾಮೀಣ (any slab) | +0.05% | 1% | Surcharge 3% instead of 2% → 5.65% |
| Gift Deed — family / ದಾನ ಪತ್ರ (ಕುಟುಂಬ) | ₹5,000 + cess | ₹1,000 | Spouse, children, parents, siblings, grandchildren |
| Gift Deed — non-family / ದಾನ ಪತ್ರ (ಇತರರು) | 5.6% | 1% | Same as sale deed |
| Will / ಉಯಿಲು | Nil | ₹200 | Registration optional |
| GPA to family / ಮುಖ್ತ್ಯಾರ್ ನಾಮೆ (ಕುಟುಂಬ) | ₹500 + cess | ₹200 | GPA with consideration = sale rate |
| Lease up to 1 year / ಗುತ್ತಿಗೆ (1 ವರ್ಷ) | 0.5% | ₹500 or 1% | Of total rent + deposit |
| Lease 1–10 years / ಗುತ್ತಿಗೆ (1–10 ವರ್ಷ) | 1% | 1% | Of avg. annual rent + deposit |
| Mortgage without possession / ಅಡಮಾನ ಪತ್ರ | 0.5% | 0.5% | Of loan amount (home loans) |
| Partition Deed / ವಿಭಾಗ ಪತ್ರ | ₹1,000 / share | ₹500 / share | Urban non-agri; ₹250/share agricultural |
| Release Deed — family / ಬಿಡುಗಡೆ ಪತ್ರ | ₹1,000 + cess | ₹500 | Co-owner releasing share to family |
ಕರ್ನಾಟಕದಲ್ಲಿ ಆಸ್ತಿ ನೋಂದಣಿ ಹೇಗೆ — Kaveri 2.0 ಆನ್ಲೈನ್ ಪ್ರಕ್ರಿಯೆ ಕನ್ನಡದಲ್ಲಿ.
ಆಸ್ತಿ ನೋಂದಣಿಗೆ ಬೇಕಾದ ದಾಖಲೆಗಳು — ಪ್ರಕಾರ ಆಯ್ಕೆ ಮಾಡಿ, ಪಟ್ಟಿ ನೋಡಿ, ಟಿಕ್ ಮಾಡಿ.
EC — ಆಸ್ತಿಯ ಮೇಲೆ ಸಾಲ, ಅಡಮಾನ, ವ್ಯಾಜ್ಯ ಅಥವಾ ಹಿಂದಿನ ವಹಿವಾಟುಗಳು ಇವೆಯೇ ಎಂದು ತೋರಿಸುವ ಸರ್ಕಾರಿ ದಾಖಲೆ. Kaveri ನಲ್ಲಿ ಆನ್ಲೈನ್ ಲಭ್ಯ.
ಆಸ್ತಿ ನೋಂದಣಿ ಬಗ್ಗೆ ಯಾವುದೇ ಪ್ರಶ್ನೆ ಇದ್ದರೆ WhatsApp ಮಾಡಿ. ಕನ್ನಡ, English ಮತ್ತು ತಮಿಳಿನಲ್ಲಿ ಸಹಾಯ ಮಾಡುತ್ತೇವೆ.
WhatsApp ನಲ್ಲಿ ಕೇಳಿಕರ್ನಾಟಕ ಆಸ್ತಿ ನೋಂದಣಿ ಬಗ್ಗೆ ಸಾಮಾನ್ಯ ಪ್ರಶ್ನೆಗಳು.